ಕೋಳಿವಾಡ ಮನೆ ಮೇಲೆ ಐಟಿ ದಾಳಿಯಾಗಿದೆ.ಕಾಂಗ್ರೆಸ್ ಐಟಿ ದಾಳಿ ಆದಾಗಲೆಲ್ಲಾ ಬಿಜೆಪಿ ಮೇಲೆ ಆರೋಪ ಮಾಡುತ್ತೆ,ಈಗಾಗಲೇ ಕೋಳಿವಾಡ ಸೋಲುವ ಭಯದಲ್ಲಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಅಂತಾ ದಾವಣಗೆರೆಯಲ್ಲಿ ಮುಖ್ಯಮಂತ್ರಿ ಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆ ಕೊಟ್ಟಿದ್ದಾರೆ.<br /><br />IT raids on Ranebennur Congress candidate KB Koliwada!! Congress has a habit of accusing BJP, Koliwada is in a verge of losing elections says Renukacharya at Davangere